ಪ್ರಸಿದ್ಧ ಸಾಹಿತಿ, ಪತ್ರಕರ್ತರೂ ಆದ ಡಿ.ವಿ. ಗುಂಡಪ್ಪ ಅವರಿಂದ ಸ್ಥಾಪಿತವಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ನಾಡಿನ ಅತ್ಯಂತ ಹಿರಿಯ ಮತ್ತು ಬೃಹತ್ತಾದ ಸಂಘಟನೆಯು ತಮ್ಮನ್ನು ಸ್ವಾಗತಿಸುತ್ತದೆ...
ನಾಡಿನ ಪ್ರಮುಖ ಪತ್ರಕರ್ತರು, ಸಂಪಾದಕರು, ವರದಿಗಾರರು ಒಗ್ಗೂಡಿ ಕಟ್ಟಿದ ಈ ಸಂಸ್ಥೆಯು ಪತ್ರಕರ್ತರ ಕಲ್ಯಾಣ, ವೃತ್ತಿಪರತೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.
ರಾಜ್ಯಾಧ್ಯಕ್ಷರು